ಪಣಿಯರಾಮನ ಚೌಕಿ September 13, 2020 63 Share this post ದೀಕ್ಷೆಗಾಗಿಯೆ ಶುದ್ಧ ಮನವ ಬೆಳೆಸಿಕೊ ನಿತ್ಯದೀಕ್ಷೆ ಒಳಿತಿಗೆ ಇರಲು ಮುನ್ನಡೆಯು ಸತ್ಯದೀಕ್ಷೆ ಪಡೆದೊಳಿತೆಲ್ಲವನು ಧಾರೆಯೆರೆಯಲು ಜನಕೆದೀಕ್ಷೆ ಸಂಪದವಾಯ್ತು ಪಣಿಯರಾಮ ||೦೦೭೫|| ಜಯರಾಂ ಪಣಿಯಾಡಿ ದೀಕ್ಷೆ = ಪವಿತ್ರ ಕಾರ್ಯದ ಆರಂಭದಲ್ಲಿ ಮಾಡುವ ಸಂಸ್ಕಾರದೀಕ್ಷೆ = ಶಪಥದೀಕ್ಷೆ = ಸನ್ಯಾಸ ಸ್ವೀಕಾರದೀಕ್ಷೆ = ವ್ರಥ Please leave this field empty Subscribe to our newsletter! Email Address *