ಕಾರವಾರ, ಜೂ 23, 2022: ನಗರಸಭೆಯ ಪೌರಾಯುಕ್ತರ ಹೆಸರನ್ನು ಬಳಕೆ ಮಾಡಿ ವಸೂಲಿ ಹಾಗೂ ಇತರೇ ಕೆಲಸಗಳಿಗೆ ದುರ್ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿರುತ್ತದೆ.
ಇಂತಹಾ ಪ್ರಕರಣಗಳಿದ್ದಲ್ಲಿ ನೇರವಾಗಿ ತಮ್ಮ ವೈಯಕ್ತಿಕ ದೂರವಾಣಿ ಸಂಖ್ಯೆ 9448120430 ಗೆ ಸಂಪರ್ಕಿಸಿ ದೂರು ನೀಡುವಂತೆ ಕಾರವಾರ ನಗರಸಭೆ ಪೌರಾಯುಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.