ಪಣಿಯರಾಮನ ಚೌಕಿ August 25, 2020 63 1 minute read Share this post ಬಿರಿದ ಭೂಮಿಯ ಮೇಲೆ ಹಸಿದು ಬಾಡಿದ ದೃಶ್ಯ ತೆರೆದ ಮುಖದೊಳು ಒಣಗಿದೆಲೆಗಳಾ ಚಿತ್ರ ಕರಿ ಮೋಡವೊಮ್ಮೆ ಗುಡುಗುಡಿಸಲೆಲ್ಲವು ಹಸಿರಹರಿಸಿ ನಗಿಸಿದೆ ನೋಡು ಪಣಿಯರಾಮ ||೦೦೬೭|| Please leave this field empty Subscribe to our newsletter!