ಕ್ವಾರಿಗಳಲ್ಲಿ ಸ್ಪೋಟಕ ದಾಸ್ತಾನು ವರದಿ ನೀಡಿ : ಅಪರ ಜಿಲ್ಲಾಧಿಕಾರಿ January 27, 2021 63 1 minute read Share this post ಉಡುಪಿ, ಜನವರಿ, 27 2021: ಉಡುಪಿ ಜಿಲ್ಲೆಯ ವಿವಿಧ ಕ್ವಾರಿಗಳಲ್ಲಿ ಅಕ್ರಮವಾಗಿ, ಅನುಮತಿ ಪಡೆಯದೇ ಸ್ಪೋಟಕಗಳನ್ನು ದಾಸ್ತಾನು ಮಾಡಿರುವ ಕುರಿತಂತೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ. Please leave this field empty Subscribe to our newsletter!