ಪಣಿಯರಾಮನ ಚೌಕಿ January 11, 2021 63 Share this post ಹಿಂದೆ ಅಸುರರ ಭಯವು, ಇಂದು ಉಸಿರಿಗೆ ಭಯವುಮುಂದೆ ಎಂತಿರುವುದೋ ಬುವಿಯ ಜೀವನವುತಂದು ಸುರಿವೆವು ನಾವು ಒಂದಷ್ಟು ರೋಗಗಳಕಂದಿ ನಂದುವ ಬದುಕು ಪಣಿಯರಾಮ || ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *