ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹಸಿದು ಕುಸಿದಿದೆ ಮನವು ಬಸಿದು ಕೊಡುವವರಾರು
ಪೊಸತು ಬೇಡಲು ನೀಡಿ ಹರಸಿ ಗುರುವಾಗು
ಕಸಿದುಕೊಳ್ಳದು ತಿಳಿದು ಉಂಡು ತೇಗಲು ಮುಂದೆ
ಹಸಿರ ಕೊಡುವುದು ನಿತ್ಯ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!