ಪಣಿಯರಾಮನ ಚೌಕಿ December 29, 2020 63 1 minute read Share this post ಕಳೆ ಇಲ್ಲದಿರೆ ಅದುವೆ ಕುಡಿಯಲೋಗ್ಯದ ನೀರುಕಳೆದು ಹೋಯಿತು ಕುಡಿದು ಕೋಪತಾಪಗಳುಕಳೆಯ ಮುಖದಿ ಜ್ಞಾನ ನಲಿವ ದೀವಿಗೆ ಸೊಬಗುಕಳೆ ನೋವ ತೊಳೆ ಕಾವ ಪಣಿಯರಾಮ || ಜಯರಾಂ ಪಣಿಯಾಡಿಕಳೆ = ಕಡ್ಡಿ ಕಸಕಳೆ = ನಿವಾರಣೆಯಾಗುಕಳೆ = ಕಾಂತಿಕಳೆ = ವಜಾ ಮಾಡು, ವ್ಯವಕಲನ Please leave this field empty Subscribe to our newsletter!