ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹರಿವಿರಲು ಭಯವಿಲ್ಲದೀ ಜ್ಞಾನ ಚಕ್ಷುವಲಿ
ಸರಿಯೆಂದೆ ಕಾಣುವುದು ಚರ್ಮಚಕ್ಷುವಲಿ
ದೊರೆಯು ಧೃತರಾಷ್ಟ್ರನಲಿ ತೊರೆದುರುಳಿತೆ ನ್ಯಾಯ ತೆರೆಯದರಿವೇ ಕುರುಡು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!