ಪಣಿಯರಾಮನ ಚೌಕಿ December 4, 2020 63 1 minute read Share this post ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆಸಾರ ಹೀರದೆ ಇಲ್ಲಿ ಬದುಕಿ ಬಾಳುವರುದಾರದೊಳು ಹೊಲಿದ ಸಂಬಂಧಗಳು ಮನುಜರದುತೋರಗೊಡವವು ವಿಷವ ಪಣಿಯರಾಮ ||೦೦೯೫|| ಜಯರಾಂ ಪಣಿಯಾಡಿ Please leave this field empty Subscribe to our newsletter!