ಕಾಮಗಾರಿಗಳಿಗೆ ಮಲೇಶಿಯಾ ಮರಳು ಲಭ್ಯ

 ಕಾಮಗಾರಿಗಳಿಗೆ ಮಲೇಶಿಯಾ ಮರಳು ಲಭ್ಯ
Share this post

ಮಂಗಳೂರು, ಡಿ.09, 2022: ನವ ಮಂಗಳೂರು ಬಂದರಿನಲ್ಲಿ ಸುಮಾರು 75,400 ಮೆಟ್ರಿಕ್ ಟನ್ ಪ್ರಮಾಣದ ಮಲೇಶಿಯಾ ಮರಳು ಲಭ್ಯವಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗಣಕೀಕೃತ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ (Mineral Dispatch Permit) ಜಿಲ್ಲೆಯಲ್ಲಿನ ಸಾರ್ವಜನಿಕ ಕಟ್ಟಡ ಕಾಮಗಾರಿಗಳಿಗೆ, ಸರ್ಕಾರಿ, ಇತರೆ ಕಾಮಗಾರಿಗಳಿಗೆ ಪಡೆಯಬಹುದು.

ಆಕಾರ್ ಎಂಟರ್ ಪ್ರೈಸಸ್, ನವ ಮಂಗಳೂರು ಬಂದರು, ಪಣಂಬೂರು, ಮಂಗಳೂರು, ಮೊಬೈಲ್: 9113907389 ಸಂಪರ್ಕಿಸಿ ಮರಳು ಪಡೆಯಬಹುದಾಗಿದೆ ಎಂದು ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!