ಕಾರವಾರ: ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಕೌಶಲ್ಯ ತರಬೇತಿ

 ಕಾರವಾರ: ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಕೌಶಲ್ಯ ತರಬೇತಿ
Share this post

ಕಾರವಾರ ಮಾ.10, 2022: ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಮತ್ತು ಸಮಗ್ರ ಶಿಕ್ಷಣ ಅಭಿಯಾನ ಇಲಾಖೆ ವತಿಯಿಂದ ಕಾರವಾರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ವಿವಿಧ ಕೌಶಲ್ಯಗಳ ತರಬೇತಿ ಆಯೋಜಿಸಲಾಗಿದೆ.

15 ರಿಂದ 45 ವರ್ಷದೊಳಗಿನ ಆಸಕ್ತ ನಿರೋದ್ಯೋಗಿ ಯುವಕ ಯುವತಿಯರು ತರಬೇತಿಯನ್ನು ಪಡೆಯಬಹುದಾಗಿದೆ.

ತರಬೇತಿಯಲ್ಲಿ ರಿಟೇಲ್ ಬ್ಯುಸಿನೇಸ್ ಮತ್ತು ಆಟೊಮೂಬೈಲ್ ಕುರಿತು ಮಾಹಿತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ತರಬೇತಿಯ ನಂತರ ಪ್ರಮಾಣ ಪತ್ರ ನೀಡಲಾಗುವುದು

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. ರಮೇಶ ಪತ್ರೇಕರ ಪ್ರಾಶುಂಪಾಲರು 7619406685, ವಿ ಬಿ. ನಾಯಕ ಮುಖ್ಯಾಧ್ಯಾಪಕರು, 9448611374, ಸಂತೋಷ ಮಣಿ ಉಪನ್ಯಾಸಕರು, 9964942864 , , ರಘುನಂಧನ ಗೋಕರ್ಣ ಉಪನ್ಯಾಸಕರು, 8105462913, ಹಾಗೂ ಕಾರವಾರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಪ್ರಾಶುಂಪಾಲರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!