ಕಾರವಾರ: ಫೆ. 5 ರಂದು ಕೆಡಿಪಿ ಸಭೆ

 ಕಾರವಾರ: ಫೆ. 5 ರಂದು ಕೆಡಿಪಿ ಸಭೆ
Share this post

ಕಾರವಾರ ಜ. 31, 2022: ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಫೆ. 5ರಂದು ಬೆಳಗ್ಗೆ 11 ಗಂಟೆಗೆ ಕೆಡಿಪಿ ಸಭೆ ನಡೆಸಲಾಗುವುದೆಂದು ಕಾರವಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಬಾಳಪ್ಪನವರ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!