ಉಡುಪಿ: ಬ್ರಹ್ಮರಥ, ರಜತ ರಥ ಉತ್ಸವ

ಉಡುಪಿ, ಜ 17, 2022: ಶ್ರೀಕೃಷ್ಣಮಠದಲ್ಲಿ, ಶ್ರೀಅದಮಾರು ಮಠದ ಪರ್ಯಾಯದ ಕೊನೆಯ ದಿನದಂದು ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರು ಹಾಗೂ ರಜತರಥದಲ್ಲಿ ಶ್ರೀಮುಖ್ಯಪ್ರಾಣದೇವರನ್ನು ಇರಿಸಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉತ್ಸವ ನಡೆಯಿತು.
© 2022, The Canara Post. Website designed by The Web People.