ಕಾರವಾರ: ನ.10 ರಂದು ವಿದ್ಯುತ್ ವ್ಯತ್ಯಯ

 ಕಾರವಾರ: ನ.10 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ, ನ 09, 2021: ಕಾರವಾರ ಉಪವಿಭಾಗದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ನ. 10 ಬುಧುವಾರ ದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಬ್ಬುವಾಡ, ಹೈ ಚರ್ಚ್ ರೋಡ್, ದೋಭಿಘಾಟ್ ರೋಡ್ , ಮುರಳೀಧರ ರೋಡ್, ಆಶ್ರಮ ರೋಡ್, ಒಲ್ಡ್ ಕೆಎಚ್‍ಬಿ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ, ಕೆಎಚ್‍ಬಿ, ಹಬ್ಬುವಾಡ, ಸೋನಾರವಾಡ, ಕೆಎಚ್‍ಬಿ ಕಾಲೋನಿ, ಸಂಕ್ರವಾಡ, ದೇವಳಿವಾಡಗಳಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯರಯವಾಗಿಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!