ವಿದ್ಯುತ್ ವ್ಯತ್ಯಯ

 ವಿದ್ಯುತ್ ವ್ಯತ್ಯಯ
Share this post

ಮಂಗಳೂರು ಸೆ. 21, 2021: ಸೆ. 22ರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ  110/33/11 ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಮಂಜನಾಡಿ, ಕಿನ್ಯಾ, ಉಳ್ಳಾಲ ಎಕ್ಸ್ಪ್ರೆಸ್, ಯುನಿರ್ವಸಿಟಿ, ಕೊಣಾಜೆ, ಪಜೀರ್ ಮತ್ತು ಬೋಳಿಯಾರ್ ಫೀಡರ್ ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಆದ ಕಾರಣ ನಾಟೆಕಲ್, ದೇರಳಕಟ್ಟೆ, ರೆಂಜಾಡಿ, ಬಗಂಬಿಲ, ಪನೀರ್, ನಿಟ್ಟೆ, ಕಾನಕೆರೆ, ಕೊಣಾಜೆ, ಆಸೈಗೋಳಿ, ಮಂಜನಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!