ಪರ್ಯಾಯ ಶ್ರೀಗಳಿಂದ ಚಾತುರ್ಮಾಸ ಸಂಕಲ್ಪ

ಉಡುಪಿ ಜು 24, 2021: ಶ್ರೀ ಕೃಷ್ಣ ಮಠದಲ್ಲಿ, ಕೃಷ್ಣ ದೇವರ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪ್ಲವ ನಾಮ ಸಂವತ್ಸರದ ಚಾತುರ್ಮಾಸ ವೃತದ ಸಂಕಲ್ಪವನ್ನು ಮಾಡಿದರು.
© 2022, The Canara Post. Website designed by The Web People.