ಕಾರವಾರ: ಕಂಟೈನ್ಮೆಂಟ್ ವಲಯದಲ್ಲಿ ಸಾರ್ವಜನಕರ ಅಗತ್ಯ ಸೇವೆಗಳ ಪೂರೈಕೆಗಾಗಿ ನೋಡಲ್ ಅಧಿಕಾರಿ ಹಾಗೂ ಸ್ವಯಂ ಸೇವಕರ ನೇಮಕ

 ಕಾರವಾರ: ಕಂಟೈನ್ಮೆಂಟ್ ವಲಯದಲ್ಲಿ ಸಾರ್ವಜನಕರ ಅಗತ್ಯ ಸೇವೆಗಳ ಪೂರೈಕೆಗಾಗಿ  ನೋಡಲ್ ಅಧಿಕಾರಿ ಹಾಗೂ ಸ್ವಯಂ ಸೇವಕರ ನೇಮಕ
Share this post

ಕಾರವಾರ ಮೇ 20, 2021: ಕಾರವಾರ ನಗರಸಭೆ ವ್ಯಾಪ್ತಿಯನ್ನು ವಿಶೇಷ ಕಂಟೆನಮೆಂಟ್ ವಲಯ ಎಂದು ಘೋಷಿಸಿರುವ ಪ್ರಯುಕ್ತ, ಸಾರ್ವಜನಕರಿಗೆ ಅಗತ್ಯ ಸೇವೆಗಳನ್ನು ಪೂರೈಸಲು ಪ್ರತಿಯೊಂದು ವಾರ್ಡ್‌ಗಳಲ್ಲಿ ಆಯಾ ವಾರ್ಡ್‌ನ ಸದಸ್ಯರ ನೇತೃತ್ವದಲ್ಲಿ ನೋಡಲ್ ಅಧಿಕಾರಿ ಹಾಗೂ ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ಪೌರಾಯುಕ್ತ ಆರ್.ಪಿ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೇ 22 ರಿಂದ ಮೇ 24 ರವರೆಗೆ ಉತ್ತರ ಕನ್ನಡ ಸಂಪೂರ್ಣ ಲಾಕ್‌ಡೌನ್

ವಾರ್ಡವಾರು ಸದಸ್ಯರು ನೋಡಲ್ ಅಧಿಕಾರಿ ಹಾಗೂ ಸ್ವಯಂ ಸೇವಕರ ಮಾಹಿತಿ :

  • ವಾರ್ಡ್ ನಂ 1- ಸದಸ್ಯ- ರಾಜೇಶ ಶಿವು ಮಾಜಾಳಿಕರ, ಮೊಬೈಲ್ ಸಂಖ್ಯೆ: 9964424038, ನೋಡಲ್ ಅಧಿಕಾರಿ – ರವಿ ನಾಯ್ಕ, ಮೊ.ಸಂ: 9902962204, ಸ್ವಯಂ ಸೇವಕರು- ನಿಲೇಶ ರತ್ನಾಕರ ಪಡ್ನೇಕರ, ಮೊ ಸಂ: 7022139856, ದರ್ಶನ ಮಾಜಾಳಿಕರ- 9611130117
  • ವಾರ್ಡ್ ನಂ 2- ಸದಸ್ಯೆ – ಸ್ನೇಹಲ ಚೇತನ ಹರಿಕಂತ್ರ- 7204368082, ನೋಡಲ್ ಅಧಿಕಾರಿ- ಸುಂದರಯ್ಯ ರಾಜಪುರಿ-8660351676, ಸ್ವಯಂ ಸೇವಕರು- ಚೇತನ ಯಶ್ವಂತ ಹರಿಕಂತ್ರ- 7204384082, ವಿಲ್ಸನ್ ಫರ್ನಾಂಡಿಸ್- 9901875571, ಆನಂದು ರಾಮಾ ಹರಿಕಂತ್ರ- 7829555442,
  • ವಾರ್ಡ್ ನಂ 3- ಸದಸ್ಯೆ- ಸುವಿಧಾ ಓಂ ಉಳ್ವೇಕರ್- 8147367296, ತೇಲು ಹರಿಕಂತ್ರ- 9449340095, ಸ್ವಯಂ ಸೇವಕರು – ಓಂ ಉಳ್ವೇಕರ- 7259341364, ನೂತನ್ ಜೈನ್- 7019449866, ರಿಯಾಜ್- 7019663738,
  • ವಾರ್ಡ ನಂ 4- ನೀತಿನ ಶ್ರೀಪಾದ ಪಿಕಳೆ- 9448125998, ದೀಪಾ ಎಂ. ಶೆಟ್ಟಿ- 9148539371, ಸ್ವಯಂ ಸೇವಕರು- ಅನಮೋಲ್ ರೇವಣಕರ- 9986075580, ದಿನೇಶ- 8660416860,
  • ವಾರ್ಡ್ ನಂ 5- ರೇಷ್ಮಾ ಯಾನೆ ರೋಶನಿ ರಾಜೇಶ ಮಾಳ್ಸೇಕರ್- 8722282759, ಪ್ರದೀಪ ಎಸ್ ನಾಯ್ಕ- 8310845308, ಸ್ವಯಂ ಸೇವಕ- ರೋಹಿದಾಸ ಗಿರಿಯಾ ಬಾನಾವಳಿ- 9980582364,
  • ವಾರ್ಡ್ ನಂ 6- ಗಣಪತಿ ವಿಠೋಬಾ ನಾಯ್ಕ 9449126711, ವೀಣಾ ಆರ್ ಬಾಂದೇಕರ- 9449500111, ಸ್ವಯಂ ಸೇವಕರು- ಅನಿಲ ಮಾಳಸೇಕರ- 9448737720, ಶ್ರೀನಿವಾಸ ವಿ ನಾಯ್ಕ- 9036683752,
  • ವಾರ್ಡ್ ನಂ 7- ಶಿಲ್ಪಾ ಸುಭಾಷ ನಾಯ್ಕ- 8277781768, ಪ್ರಭಾಕರ ನಾಯ್ಕ- 9449500111, ಸ್ವಯಂ ಸೇವಕರು- ಕಿಶೋರ ವಿ ಕುಡ್ತರಕರ- 8329987425, ಭರತ ಕುಡ್ತರಕರ- 7975842157,
  • ವಾರ್ಡ್ ನಂ 8- ಮೋಹನ ಶಿವಾ ನಾಯ್ಕ- 9448014198, ಸಂತೋಷ ಗೊವೇಕರ- 9113085866/ ಕುಮಾರಿ ದೀಪಾ ಎಂ. ಶೆಟ್ಟಿ-9148539371, ಸತೀಶ್ ಮೇತ್ರಿ- 9900918541, ಶ್ಯಾಮ್ ಎಸ್. ನಾಯ್ಕ-9448441119
  • ವಾರ್ಡ್ ನಂ 9- ಸ್ನೇಹಾ ಸದಾನಂದ ಮಾಂಜರೇಕರ್ 9448772554, ಲಕ್ಷ್ಮಣ ತಾಂಡೇಲ್- 9481054212, ಅನಿಲ್ ಸುಮಂತ ಮುಡಗೇರಿಕರ್-8762537832, ರೂಪೇಶ್ ಪೆಡ್ನಕರ್- 9986361135,
  • ವಾರ್ಡ್ ನಂ 10- ರವಿರಾಜ್ ಆಂಕೋಲೆಕರ್- 8088546037, ಮೇರಿ ಎಸ್. ಡಿಸೋಜ-8197489319, ಗೌರವ್ ಪರಳೆಕರ್- 8660146977, ವಿಘ್ನೇಶ್ವರ ಶಿರಾಳಿಕರ್- 8073806658
  • , ವಾರ್ಡ್ ನಂ 11- ನಂದಾ ಬಾಳಾ ಸಾವಂತ-636193466, ರೇಣುಕಾ ಮುರ್ಡೇಶ್ವರ-8277684456, ಕಿಶೋರ್ ರಾಣಿ- 8618594890, ಸಚಿನ್ ಭೋಮ್ಮಕರ್-8618864094,
  • ವಾರ್ಡ್ ನಂ 12- ಪ್ರೇಮಾನಂದ ಗುನಗಾ- 9886223437, ಸಂತೋಷ ದುರ್ಗೇಕರ್-9590203861, ಅಕಿಲೇಶ್ – 8088855498, ಹರೀಶ್- 9663824198, ನರೇಂದ್ರ ಪೈ- 8237869347,
  • ವಾರ್ಡ್ ನಂ 13- ಅನುಶ್ರೀ ಕುಬಡೆ- 9845280524, ಅನಿತಾ ಶೆಟ್ಟಿ- 9448962118, ಗಜಾನನ ಕುಬಡೆ- 8618876220, ಟೋನಿ ಯಲಕಪಾಟಿ- 8073965304,
  • ವಾರ್ಡ್ ನಂ 14- ರತ್ನಾ ರತ್ನಾಕರ್ ನಾಯ್ಕ್ – 9945372227, ನೂತನ್ ಶಿರೂರ- 8147991033, ರತ್ನಾಕರ್ ನಾಯ್ಕ್- 6361572229, ಅಮಿತ್ ಕಾಮತ್- 9035126259,
  • ವಾರ್ಡ್ ನಂ 15- ಮುಖಬುಲ್ ಹುಸೇನ್ ಲೇಖ- 9741666025, ಮಲ್ಲಿಕಾರ್ಜುನ ಜಿ.ಬಿ.- 9902045026, ನಾಗರಾಜ್ ನಾಯ್ಡು- 9113283431, ನೌಶಾದ್ ಅಸದಿ-8880047171,
  • ವಾರ್ಡ್ ನಂ 16- ರೇವಡಿಕರ್ ಪಾಂಡುರಂಗ ಶ್ರೀಕಾಂತ್- 9448835917, ಪುರುಷೋತ್ತಮ/ ನೂತನ್ ಶಿರೂರ್- 8147991033, ನವೀನ-9008610626, ಸಚಿನ್- 9900629897, ಅನಿರುಧ್ ಹಳಾದನಕರ್- 8073371519, ಸಂತೋಷ ನಾಯ್ಕ್-990072975,
  • ವಾರ್ಡ್ ನಂ 17- ಸುಜಾತಾ ತಾಮ್ಸೆ-7349190822, ಗಣೇಶ ಬೈಂದೂರ್‌ಕರ್- 8277348499, ಸಂತೋಷ ತಾಮ್ಸೆ- 9731619570, ನಿತಿನ್ ತಾಮ್ಸೆ- 9916858658, ರಾಜನ್ ಗೋವೆಕರ- 9663870793,
  • ವಾರ್ಡ್ ನಂ 18- ಉಲ್ಲಾಸ ಖೇಣಿ- 9845281993, ಉದಯ್ ನಾಯ್ಕ್-9964490760, ಅರುಣ್ ಹಬ್ಬು-9342577132, ಪ್ರದೀಪ್ ಗುನಗಿ-9880267669,
  • ವಾರ್ಡ್ ನಂ 19- ಹನುಮಂತ ತಳವಾರ-9611596026, ಯಾಕುಬ್‌ಶೇಖ-9448596173, ರಾಜೇಶ್ ರಾಯ್ಕರ್- 9845254190, ಸತೀಶ್ ಕೊಳಂಬಕರ್-897568807,
  • ವಾರ್ಡ್ ನಂ 20- ಸುಹಾನಿ ಪಾಟೀಲ- 9972863037, ಸರೋಜಾ ಗೌಡರ್- 8884196851, ಪೂರ್ಣಾನಂದ ಪಾಟೀಲ- 9972863037,
  • ವಾರ್ಡ್ ನಂ 21- ಮಾಲಾ ಉಲಸ್‌ವಾರ- 9449294877, ಅರವಿಂದ ರಾವ್ ಕೆ.- 9611099928, ಮಂಜುನಾಥ ನಾಯ್ಕ್-9448182256, ಬಾಲಕೃಷ್ಣ ನಾಯ್ಕ್-9449126211,
  • ವಾರ್ಡ್ ನಂ 22- ಸಂಧ್ಯಾ ಸಂಜಯ್ ಬಾಡ್ಕರ್ -9448344879, ಪ್ರಕಾಶ್- 8123214020, ಸಂಜಯ್ ಬಾಡ್ಕರ್- 7892454775, ತೇಲು ಗಿರಿಧರ ನಾಯ್ಕ್- 9481053405,
  • ವಾರ್ಡ್ ನಂ 23- ಮನೋಜ್ ಬಾಂದೇಕರ್- 8971987751, ನವಿಕಾ ಕೊಡಾರ್ಕರ್- 7795187460, ಪ್ರೀಥಮ್- 8123513682, ಆಕಾಶ್ ನಾಯ್ಕ್- 8880672721,
  • ವಾರ್ಡ್ ನಂ 24- ಹರೇಶ್ ಸಾಗೇಕರ್-9964653156, ಅರುಣ್ ಮಾಜಾಳಿಕರ್-9740889019, ಶಂಕರ್ ಅಡಾರಕರ್-9986710040, ಕಮಲಾಕರ- 9141039202, ನಾಗರಾಜ ಪೊಕಳೆ-9663824198,
  • ವಾರ್ಡ್ ನಂ 25-ಮಿನಾಕ್ಷಿ ಕಲ್ಗೂಡಕರ- 9483500530, ಶಂಕರ್‌ ಅಡಾರಕರ್- 9986710040, ಮಾರುತಿ ಕಲ್ಗೂಡಕರ್- 9481258927, ವಿಜಯ್‌ಕುಮಾರ್ ನಾಯ್ಕ್- 9448182329,
  • ವಾರ್ಡ್ ನಂ 26- ನಂದಾ ನಾಯ್ಕ್- 984576305, ನಿತಿನ್ ಶಿಂಧೆ- 8951872575, ಶ್ರೀಕಾಂತ್ ನಾಯ್ಕ್-8618185329/ 9880024904, ನಾಗರಾಜ ನಾಯ್ಕ್- 9741277493,
  • ವಾರ್ಡ್ ನಂ 27- ಪ್ರೀತಿ ಜೋಶಿ- 9448126568, ಬಾಲರಾಜ್ ಗುದಲ-9740558376, ವಿಜಯ್ ಸಾದಿಯೆ- 9035586019, ಜುಬೇರ್ ಮುಸ್ತಪಾ- 9141786926,
  • ವಾರ್ಡ್ ನಂ 28- ತಾಳೆಕರ್ ಕೃಷ್ಣಾ- 9611089308, ಮೌನೇಶ್ ಬಡಿಗೇರ- 9731843740, ನವೀನ ಆಂಕೋಲೆಕರ್-9008470626, ಶ್ಯಾಂ ಬಂಡಾರಿ- 9880576776/ 944858707, ರವಿರಾವ್- 9448029223,
  • ವಾರ್ಡ್ ನಂ 29- ಶ್ವೇತಾ ನಾಯ್ಕ್- 9626865419, ಮಹಾಂತೇಶ- 8495833315, ಗೋಪಾಲಕೃಷ್ಣ ನಾಯ್ಕ್- 9886600813, ನಮನ ನಾಯ್ಕ್-8904157978,
  • ವಾರ್ಡ್ ನಂ 30- ಪ್ರಕಾಶ್ ನಾಯ್ಕ್- 9448076069/ 9886769787, ಪಿ.ಯು. ನಾಯ್ಕ್- 9986870507/ ಮಹಾಂತೇಶ್-8495833315, ಅಮರನಾಥ ಮಾಳಶೇಕರ್-8095052900, ರವಿಕಾಂತ್ ನಾಯ್ಕ್-9448729160,
  • ವಾರ್ಡ್ ನಂ 31- ಸದಸ್ಯೆ ರುಕ್ಮಿಣಿ ಗೌಡಾ- 9008849334, ನೋಡಲ್ ಅಧಿಕಾರಿಗಳು ಶ್ರೀನಿವಾಸ ಮಿಸ್ಕಿನ್- 9663060420 ಹಾಗೂ ಗಣೇಶ್ ಬೌಂದೂರ್ಕರ್- 8277348499, ಸ್ವಯಂ ಸೇವಕರು ಬಸವರಾಜ್ ಲಮಾಣಿ- 7483566500 ಹಾಗೂ ಸುಧಾಕರ ಗೌಡ- 7349302535 ಅಥವಾ 9008849334 ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ಅಗತ್ಯ ಸೇವೆ ಪಡೆಯಬಹುದಾಗಿರುತ್ತದೆ.

Subscribe to our newsletter!

Other related posts

error: Content is protected !!