ಏಪ್ರಿಲ್ 28ರಂದು ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ

 ಏಪ್ರಿಲ್ 28ರಂದು ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ
Share this post

ಕಾರವಾರ ಏ. 27, 2021: ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸವಿರುವ ನಿಮಿತ್ತ ಹಬ್ಬುವಾಡ, ಮುರಳಿಧರ ಮಠ ರೋಡ, ಹೈ ಚರ್ಚ್, ದೋಬಿಘಾಟ, ಕೆಎಚ್‍ಬಿ, ದೇವಳಿವಾಡ, ಸಂಕ್ರಿವಾಡ, ಕೊಡಿಬಾಗ, ಎನ್‍ಹೆಚ್-17, ಸದಾಶಿವಗಡ, ಮಾಜಾಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಏ. 28ರಂದು ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ವಿದ್ಯುತ್ ವ್ಯತ್ಯಯವಾಗಲಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!