ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 21

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 21
Share this post

ಶ್ರೀ ಕಟೀಲು ಮೇಳ:

  1. ಶ್ರೀ ರಾಮ ಸೇವಾ ಸಮಿತಿ, ಕಣಿಯೂರು, ಬೆಳ್ತಂಗಡಿ.
  2. ಚಂದ್ರಶೇಖರ ಶೆಟ್ಟಿ ನಡಿಗುತ್ತು, ಶ್ರೀ ಆದಿ ಜನಾರ್ಧನ ದೇವಸ್ಥಾನದ ವಠಾರ, ಶಿಮಂತೂರು.
  3. ತಿಮ್ಮಯ್ಯ ಶೆಟ್ಟಿ, ‘ಪಂಚದುರ್ಗ’, ಪಡುಕೊಣಾಜೆ, ವಯಾ ಮೂಡುಬಿದ್ರಿ.
  4. ಅಶೋಕ ಕಾವ ಮತ್ತು ಪತ್ನಿ ಮಕ್ಕಳು ದೇವಸ್ಯ ಫರೆಂಗಿಪೇಟೆ ಸೇವಾಂಜಲಿಯಾ ವಠಾರದಲ್ಲಿ.
  5. ಚಂದ್ರಶೇಖರ ಆಚಾರ್ಯ, ‘ಶ್ರೀಕಾಳಿಕಾ’, ಕೊಡಿಪಾಡಿ, ಮಾಧವನಗರ, ಚೇಳಾಯೂರು.
  6. ಪಿ. ರಘುರಾಮ ಭಟ್, ‘ವ್ಯಾಸ ಕೃಷ್ಣ ನಿಲಯ’, ಬನ್ನಡ್ಕ, ಬೆಳುವಾಯಿ.

ಶ್ರೀ ಮಂದಾರ್ತಿ ಮೇಳ:

  1. ಶೀಲಾ ಸತೀಷ ಹೆಗ್ಡೆ&ಮಕ್ಕಳು ಶ್ರೀದುರ್ಗಾನುಗ್ರಹ ಹೊಸಮನೆ ವಕ್ವಾಡಿ
  2. ಚಂದುಕುಲಾಲ್ತಿ&ಮಕ್ಕಳು ಜಾಜಿಬೆಟ್ಟು ಹಾರ್ದಳ್ಳಿಮಂಡಳ್ಳಿ ಜನ್ಯಾಡಿ
  3. ಶ್ರೀಮತಿ&ಶ್ರೀ ಭುಜಂಗಶೆಟ್ಟಿ/ಮಕ್ಕಳು ಕೋಡಿಮನೆ ಕಾಳಾವರ ಸಳ್ವಾಡಿ
  4. ಲಕ್ಷ್ಮೀ & ಶ್ರೀ ರಾಜು ಡ್ರೈವರ್ ಕನ್ನಾರು ಹಳುವಳ್ಳಿ ಕರ್ಜೆ
  5. ಮಲ್ಲಿಕ ಶೆಡ್ತಿ ಪವಿತ್ರನಿಲಯ ಕಾವುಡಿ ಬಾರ್ಕೂರು

ಶ್ರೀ ಧರ್ಮಸ್ಥಳ ಮೇಳ:

11ನೇ ಉಳ್ಳೂರಿನಲ್ಲಿ
ಶ್ರೀಮತಿ ಸೇಸಿ ಮತ್ತು ಶ್ರೀ ದೊಟ್ಟಯ್ಯ ಪೂಜಾರಿ ಮತ್ತು ಮಕ್ಕಳು ಹಾಡಿಮನೆ ಇವರ ಹರಿಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!