ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 20

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 20
Share this post

ಕಟೀಲು ಮೇಳ:

ಕಟೀಲು ಜಾತ್ರೆ ಅವಭ್ರತೋತ್ಸವ ಪ್ರಯುಕ್ತ ಇಂದು ೬ ಮೇಳಗಳ ಆಟ ಇರುವುದಿಲ್ಲ

ಶ್ರೀ ಮಂದಾರ್ತಿ ಮೇಳ:

  1. ಶೈಲಜಾ ವಿಠಲ ಶೆಟ್ಟಿ/ಮಕ್ಕಳು C/o ರವಿರಾಜ್ ಶೆಟ್ಟಿ ತೆಂಕಬೈಲು ಶಿರಿಯಾರ
  2. ಸುಧಾ ಅಪ್ಪು ಕುಲಾಲ್/ಮಕ್ಕಳು ಶ್ಯಾನುಬಾಗ್‍ರ ಬೆಟ್ಟು ಯಾಡಾಡಿ ಮತ್ಯಾಡಿ
  3. ತುಂಗಮ್ಮ ಶಿವರಾಮಶೆಟ್ಟಿ&ಮನೆಯವರು ಆಚಾರ್ ಬೆಟ್ಟು ಕಾಕ್ತೋಟ 11ನೇ ಉಳ್ಳೂರು ಮೂಡುಮಠ
  4. ಶಾರದಾ ಕೋಟಿ ಹಾಂಡ/ಮಕ್ಕಳು ಮಂಡಾಡಿ ರಟ್ಟಾಡಿ
  5. ಗಿರಿಜಾ ಆರ್.ಶೆಟ್ಟಿ/ಸುರೇಂದ್ರ ಶೆಟ್ಟಿ ಮತ್ತು ಕುಟುಂಬಿಕರು ಗಂಧಾಕ್ಷ ಕೊಮೆ ಮಧುವನ ಅಚ್ಲಾಡಿ

ಶ್ರೀ ಧರ್ಮಸ್ಥಳ ಮೇಳ:

ಕರ್ಕುಂಜೆ ನೇರಳಕಟ್ಟೆ ಬಿಜ್ರಿ ಮನೆ ವರಾರದಲ್ಲಿ ಶ್ರೀಮತಿ ಮತ್ತು ಶ್ರೀ ರಾಜೀವ ಶೆಟ್ಟಿ ಮತ್ತು ಮಕ್ಕಳು, ಕುಟುಂಬಸ್ಥರ ಸೇವೆ ಬಯಲಾಟ
ತ್ರಿಪುರ ಮಥನ

Subscribe to our newsletter!

Other related posts

error: Content is protected !!