ರಾಷ್ಟ್ರೀಯ ಜಂತುಹುಳ ಪಾಕ್ಷಿಕ ಕಾರ್ಯಕ್ರಮ

 ರಾಷ್ಟ್ರೀಯ ಜಂತುಹುಳ  ಪಾಕ್ಷಿಕ ಕಾರ್ಯಕ್ರಮ
Share this post

ಮಂಗಳೂರು, ಎಪ್ರಿಲ್ 16, 2021: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಎಪ್ರಿಲ್ 30 ರವರೆಗೆ ರಾಷ್ಟ್ರೀಯ ಜಂತುಹುಳ  ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸದರಿ ಕಾರ್ಯಕ್ರಮವು ಸಮುದಾಯ ಆಧಾರಿತವಾಗಿ ನಡೆಯಲಿದ್ದು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ 1 ರಿಂದ 19 ವರ್ಷ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ವಿತರಿಸಲಿದ್ದಾರೆ ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!