ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 15

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 15
Share this post

ಶ್ರೀ ಕಟೀಲು ಮೇಳ:

  1. ಗೋಪಾಲ ಎನ್. ಶೆಟ್ಟಿ, ‘ಚೆನ್ನಮ್ಮಸದನ’, ಪಂಜ ಬಾಕಿಮಾರುಗುತ್ತು ವಯಾ ಪಕ್ಷಿಕೆರೆ, ಹಳೆಯಂಗಡಿ.
  2. ಅದ್ಯಪಾಡಿ ಉದ್ದ ಪದ್ಮನಾಭ ಆಳ್ವರ ಸ್ಮರಣಾರ್ಥ, ನಾರ್ಯಗುತ್ತು ಸರಸ್ವತಿ ಆಳ್ವ ಮತ್ತು ಮಕ್ಕಳು, ನೀಲಕಂಠ ಉಮಾಮಹೇಶ್ವರೀ ದೇವಸ್ಥಾನ ವಠಾರ ದೈವಂಗಳಗುಡ್ಡೆ.
  3. ಶ್ರೀ ದೇವಿ ಭಕ್ತವೃಂದ, ಹತ್ತು ಸಮಸ್ತರು, ಸುಳ್ಯ.
  4. ಹತ್ತು ಸಮಸ್ತರು, ಮಟ್ಟಿಮನೆ, ನಗರ – ಹೊಸನಗರ, ಶಿವಮೊಗ್ಗ.
  5. ಸುಬ್ರಾಯ ಭಟ್, ದರ್ಬೆ ಮನೆ, ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ, ಅರಳ, ಬಂಟ್ವಾಳ.
  6. ಗುಲಾಬಿ ಮೂಲ್ಯ ಮತ್ತು ಮಕ್ಕಳು, ಮೊಗಪಾಡಿ, ಪಂಜ, ವಯಾ ಪಕ್ಷಿಕೆರೆ ಹಳೆಯಂಗಡಿ.

ಶ್ರೀ ಮಂದಾರ್ತಿ ಮೇಳ:

  1. ವಿಜಯಲಕ್ಷ್ಮೀ ಗುರುರಾಜ್/ಮಕ್ಕಳು ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ ಕೂಡಾಟ
  2. ಸರಸ್ವತಿ ಶ್ರೀನಿವಾಸ ಪೂಜಾರಿ/ಮಕ್ಕಳು ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ ಕೂಡಾಟ
  3. ಶಕುಂತಳಾ ರತ್ನಾಕರ ಶೆಟ್ಟಿ/ಮಕ್ಕಳು ಹೆಗ್ಗುಂಜೆ ಚಾವಡಿಮನೆ ಪಡುಬಾರಾಳಿ ಆಟ:ಬಾರಾಳಿ ದೇವಸ್ಥಾನ
  4. ಶ್ರೀಮತಿ/ಶ್ರೀ ಎಚ್.ಬಿ.ರಾಜೀವ ಶೆಟ್ಟಿ/ಮಕ್ಕಳು ಗುರುಕೃಪಾ ಸರಸ್ವತಿ ಅಮ್ಮಾಳ್ ರೋಡ್ ಸೇವಾನಗರ ಬೆಂಗಳೂರು ಆಟ: ಕಾವ್ರಾಡಿ
  5. ಮಾಧವ ಗಾಣಿಗ ರಾಮಗಾಣಿಗರ ಮಗ ದೇವಿಕೃಪಾ ನಿಲಯ ನಾಯಕವಾಡಿ ಗುಜ್ಜಾಡಿ

ಶ್ರೀ ಧರ್ಮಸ್ಥಳ ಮೇಳ:

ಬಗ್ವಾಡಿ ಹೊಳೇಕೆರೆ ಸಪರಿವಾರ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ವಠಾರ ದಲ್ಲಿ
ಶ್ರೀ ಪ್ರವೀಣ್ ಪೂಜಾರಿ ಮತ್ತು ಕುಟುಂಬಸ್ಥರು, ಬಗ್ವಾಡಿ ಚೋಯಿಮನೆ ಇವರ ಸೇವಾ ಬಯಲಾಟ
ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!