ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 13

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳ ಸೇವೆ ಆಟಗಳು: ಏಪ್ರಿಲ್ 13
Share this post

ಶ್ರೀ ಕಟೀಲು ಮೇಳ:

  1. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಸಿರಿಗುಂಡದಪಾಡಿ, ಮೂಡುಪಡುಕೋಡಿ ವಯಾ, ವಾಮದಪದವು.
  2. ರಾಜೇಶ್, ಮಮತಾ ದೇವಾಡಿಗ, ‘ಓಂಕಾರ’, ಎಂ.ಎಸ್.ಇ.ಝೆಡ್ ಕಾಲನಿ ರೋಡ್, ಕೋಡಿಕೆರೆ, ಕುಳಾಯಿ.
  3. ಟಿ.ವಿ.ಶ್ರೀಧರ ರಾವ್ ಪೇಜಾವರ ಮತ್ತು ಸಹೋದರರು, ಪಾರೆಂಕಿ ವಯಾ ಮಡಂತ್ಯಾರು, ಬೆಳ್ತಂಗಡಿ.
  4. ಬಿ. ಶಂಕರಪ್ಪ, ಗಾಣಿಮಕ್ಕಿ, ‘ಶ್ರೀ ಆದಿಶಕ್ತಿ ಸುಬ್ರಹ್ಮಣ್ಯ ದುರ್ಗಾಪರಮೇಶ್ವರೀ ದೇವಸ್ಥಾನ, ಕನ್ನಂಗಿ, ತೀರ್ಥಹಳ್ಳಿ.
  5. ಯು ಬಾಬು ಮುಗೇರ ಮತ್ತು ಸಹೋದರರು, ‘ದೇವಿಕೃಪಾ’, ಎರ್ನೋಡಿ, ಉಜಿರೆ, ಬೆಳ್ತಂಗಡಿ.
  6. ದಿ| ಗಂಗು ಎಸ್ ಸುವರ್ಣ ಸ್ಮರಣಾರ್ಥ ಮೀರ ಬಿ ಮತ್ತು ಮಕ್ಕಳು, ಉಳ್ಯ, ಕೊಯ್ಕುಡೆ, ಪಂಜ – ಆಟ ಮೂಲ್ಕಿ ಕೊಳಚಿ ಕಂಬ್ಳದಲ್ಲಿ.

ಶ್ರೀ ಮಂದಾರ್ತಿ ಮೇಳ:

  1. ಆಶಲತಾ ಉಮಾನಾಥ ಶೆಟ್ಟಿ/ಮಕ್ಕಳು/ಅಳಿಯ/ಮೊಮ್ಮಕ್ಕಳು ರಶ್ಮಿ ದಾಸಬೆಟ್ಟು ಹಾವಂಜೆ
  2. ಗುಲಾಬಿ ಎಚ್. ಸುಧಾಕರ ಶೆಟ್ಟಿ/ಮಕ್ಕಳು/ಅಳಿಯ/ಕುಟುಂಬಸ್ಥರು ಹಳ್ಳಿ ನಡುಮನೆ ಹೆನ್ನಿ ಕೊಕ್ಕರ್ಣೆ
  3. ಶ್ಯಾಮ ಉಪಾಧ್ಯಾಯ/ ಮನೆಯವರು ತಗ್ಗಿನಬೈಲು ಗುಂಡ್ಮಿ ಸಾಸ್ತಾನ
  4. ಯೋಗೇಂದ್ರ ಶೆಟ್ಟಿ ಆನಂದ ಶೆಟ್ಟಿಯವರ ಮಗ ಬೇಳೂರುಮನೆ ಮಣೂರು ಪಡುಕೆರೆ
  5. ನರಸಿಂಹ ದೇವಾಡಿಗೆ ನಾರಾಯಣ ದೇವಾಡಿಗರ ಮಗ ಹೆನಬೇರು ಕೆರೆಜೆಡ್ಡು ಪಡುವರಿ ಬೈಂದೂರು

ಶ್ರೀ ಧರ್ಮಸ್ಥಳ ಮೇಳ:

ಸಾಸ್ತಾನ ಅಣಲಾಡಿ ಮಠದ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಹೃಷಿಕುಮಾರ ಮಯ್ಯ ಮತ್ತು ಮಕ್ಕಳು ,ಅಣಲಾಡಿ ಮಠ ಇವರ ಸೇವೆ ಬಯಲಾಟ
ರಾಮ – ರಾಮಾ – ಶ್ರೀರಾಮ

Subscribe to our newsletter!

Other related posts

error: Content is protected !!