ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 13

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 13
Share this post

ಶ್ರೀ ಕಟೀಲು ಮೇಳ:

  1. ಗೆಳೆಯರ ಬಳಗ ಮತ್ತು ಊರ ಹತ್ತು ಸಮಸ್ತರು, ಕಡಂದಲೆ ಶ್ರೀ ನಾಗಬ್ರಹ್ಮಸ್ಥಾನದ ಬಳಿ.
  2. ಹತ್ತು ಸಮಸ್ತರು ಸುಂಕದಕಟ್ಟೆ ಬಜಪೆ.
  3. ಮರೋಳಿ ಫ್ರೆಂಡ್ಸ್, ರಾಮನಗರ, ಕಪಿತಾನಿಯೊ, ಮರೋಳಿ, ನಾಗುರಿ.
  4. ಸರಸ್ವತಿ ತಮ್ಮಯ್ಯ ಭಟ್ ಮತ್ತು ಮಕ್ಕಳು, ಚೌಕ, ಕರುಣಾಪುರ, ಮೇಗರವಳ್ಳಿ, ತೀರ್ಥಹಳ್ಳಿ.
  5. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಲ್ಲಬೆಟ್ಟು, ನಯನಾಡು, ಬಂಟ್ವಾಳ.
  6. ಸುಮತಿ ವಾಸು ಶೆಟ್ಟಿ, ‘ವಸುಮತಿ’, ಶಿವದುರ್ಗಾ ಕಂಪೌಂಡ್, ಉಲ್ಲಂಜೆ, ಮಜಿಲ.

ಶ್ರೀ ಮಂದಾರ್ತಿ ಮೇಳ:

  1. ಉಲ್ಲಾಸ ಶೆಟ್ಟಿ ಕೆ. ಮಹಾಬಲ ಶೆಟ್ಟಿಯವರ ಮಗ ನೀರ್ಕೊಡ್ಲುಮನೆ ಹನೆಹಳ್ಳಿ ಬಾರ್ಕೂರು
  2. ಕಸ್ತೂರಿ ನಿತ್ಯಾನಂದ ಶೆಟ್ಟಿ/ಮಕ್ಕಳು ಹುಂಚನಿ ಗೋಳಿಹೊಳೆ ಬೈಂದೂರು
  3. ಹೇಮಾವತಿ ರಾಜೇಂದ್ರ ಪೂಜಾರಿ ನಟರಾಜ ನಿಲಯ ಜನತಾ ಕಾಲೋನಿ ವಕ್ವಾಡಿ
  4. ಪುಟ್ಟಪ್ಪ ಮತ್ತು ಮಕ್ಕಳು ಮಾತೃಕೃಪಾ ನಾವುಂದ ಕೂಡಾಟ
  5. ಪುಟ್ಟಪ್ಪ ಮತ್ತು ಮಕ್ಕಳು ಮಾತೃಕೃಪಾ ನಾವುಂದ ಕೂಡಾಟ

ಶ್ರೀ ಧರ್ಮಸ್ಥಳ ಮೇಳ:

ಮುಕ್ಕ ಸತ್ಯಧರ್ಮ ದೇವೀ ದೇವಸ್ಥಾನದ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಟಿ.ಗಣೇಶ್ ಐತಾಳ್ ಮತ್ತು ಮಕ್ಕಳು,ಪಳನೀರು ಮನೆ ಇವರ ಸೇವೆ ಬಯಲಾಟ
*ಶ್ರೀ ಶಿವಪಂಚಾಕ್ಷರೀ ಮಹಾತ್ಮೆ

ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಸರಕಾರದ ಆದೇಶದಂತೆ ಈ ದಿನ ಮುಕ್ಕಾ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ನಮ್ಮ ಮೇಳದ ಖಾಯಂ ಯಕ್ಷಗಾನ ಪ್ರದರ್ಶನ ರಂಭಾ – ರೂಪರೇಖಾ (ಶಿವಪಂಚಾಕ್ಷರಿ ಮಹಾತ್ಮೆ)
ಸಂಜೆ 5:15ಕ್ಕೆ ಆರಂಭಗೊಂಡು ರಾತ್ರಿ 09:55 ರವರೆಗೆ ನಡೆಯಲಿರುವುದು.
ಸರ್ವರೂ ಈ ಬದಲಾವಣೆಯನ್ನು ಗಮನಿಸಿ, ಕ್ಲಪ್ತ ಸಮಯಕ್ಕೆ ಆಗಮಿಸಬೇಕಾಗಿ ಶ್ರೀ ಧರ್ಮಸ್ಥಳ ಮೇಳ ಮೆನೇಜರ್ ಹಾಗೂ ಪಿ..ಗಣೇಶ್ ಐತಾಳ್ ಹಾಗೂ ಮನೆಯವರು, ಪಳನೀರು ಮನೆ, ಮುಕ್ಕ ವಿನಂತಿಸಿದ್ದಾರೆ.

Subscribe to our newsletter!

Other related posts

error: Content is protected !!