ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 11

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 11
Share this post

ಶ್ರೀ ಕಟೀಲು ಮೇಳ:

  1. ಮಹಿಳಾ ಹತ್ತು ಸಮಸ್ತರು, ಶ್ರೀ ಸಿದ್ಧಿವಿನಾಯಕ ರಂಗಮಂದಿರದ ಬಳಿ, ಕಣ್ಣೂರು ವಯಾ ಪಡೀಲು.
  2. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮೂಡುಬಿದ್ರಿ – ಅರಮನೆ ಬಾಕಿಮಾರು ಗದ್ದೆಯಲ್ಲಿ.
  3. ಸುಕನ್ಯ ಸತೀಶ್ ಆಚಾರ್ಯ, ಗಾಯತ್ರಿ ಜ್ಯುವೆಲ್ಲರ್ಸ್, ಶಿಲ್ಪಶ್ರೀ ಕಾಂಪ್ಲೆಕ್ಸ್, ಸಾಲಿಗ್ರಾಮ, ಉಡುಪಿ.
  4. ಹರೀಶ್, ಸಪ್ರಿಯ, ಸಾನ್ವಿ, ಶಿಲ್ಪ ಕಲಾಕೇಂದ್ರ, ನೆಲ್ಲಿಕ್ಕಾರು, ಕಾರ್ಕಳ.
  5. ಕೆ.ಸಿ.ಆಳ್ವ, ನೆತ್ತಿಲಬಾಳಿಕೆ, ಎಕ್ಕರಾಡಿ, ಕಾವೂರು – ಶ್ರೀ ಕ್ಷೇತ್ರ ಕಟೀಲು “ಮಹಾಲಕ್ಷ್ಮೀ ಸದನ”.
  6. ಕೊಡೆತ್ತೂರುಗುತ್ತು ದಿ| ಮಹಾಬಲ ಭಂಡಾರಿ ಸ್ಮರಣಾರ್ಥ ಹಿತಾವತಿ ಎಂ ಭಂಡಾರಿ, ಅವರಾಲು ಕಂಕಣಗುತ್ತು – ಶ್ರೀ ಕ್ಷೇತ್ರ ಕಟೀಲು ” ಸರಸ್ವತೀ ಸದನ”.

ಶ್ರೀ ಮಂದಾರ್ತಿ ಮೇಳ

  1. ಸುರೇಶ್ ಪೂಜಾರಿ ಮತ್ತು ಮನೆಯವರು ಕೆಳಬಾದ್ಲು ಕುಚ್ಚೂರು ಹೆಬ್ರಿ
  2. ಶ್ರೀಮತಿ/ಶ್ರೀ ವಾಸುದೇವ ಮರಕಾಲ/ಮಕ್ಕಳು ಶ್ರೀ ದುರ್ಗಾ ಪ್ರಸಾದ ತೆಂಕುಮನೆ ಬನ್ನಾಡಿ
  3. ಪದ್ದು ಪುಜಾರ್ತಿ/ಮನೆಯವರು ದೊಡ್ಡರೆಕಲ್ಲುಮನೆ ಕೊರ್ಗಿ ಹೊಸ್ಮಠ
  4. ಪುರುಷ ನಾಯ್ಕ/ಮಕ್ಕಳು ಹೊಸ್ಮಕ್ಕಿ ಹೆಗ್ಗುಂಜೆ ಮಂದಾರ್ತಿ
  5. ಎಂ.ಗೋಪಾಲ್ ಪೂಜಾರಿ ಶ್ರೀನಿವಾಸ ನಿಲಯ ದೊಡ್ಕಟ್ಟುಮನೆ ಮೂಡಹಡು ಪಾಂಡೇಶ್ವರ

ಶ್ರೀ ಧರ್ಮಸ್ಥಳ ಮೇಳ:

ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಗೌಡ ಮತ್ತು ಮಕ್ಕಳು, ಕಣಪ್ಪಿಲಮನೆ,ಹಾಗೂ ಕುಟುಂಬಸ್ಥರ ಸೇವೆ ಬಯಲಾಟ

Subscribe to our newsletter!

Other related posts

error: Content is protected !!