ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 06

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 06
Share this post

ಶ್ರೀ ಕಟೀಲು ಮೇಳ:

  1. ಸುಧಾಕರ ದೇವಾಡಿಗ, ‘ಕಾಮಧೇನು’, ವಿಶಾಲ್ ನಗರ, ಶ್ರೀ ಮಹಾವೀರ ಕಾಲೇಜು ಬಳಿ, ಮೂಡುಬಿದ್ರಿ.
  2. ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಬೈಲು ಬೀಡಿನ ಬಳಿ, ಕೊಳಂಬೆ, ಬಜಪೆ.
  3. ಕುಂಜಾಡಿ ಕುಟುಂಬಿಕರು, ಕುಂಜಾಡಿ ತರವಾಡು ಮನೆ ವಠಾರ ವಯಾ ಪಾಲ್ತಾಡಿ.
  4. ಸದಾಶಿವ ಶೆಟ್ಟಿ, ಹೊಸಬೆಟ್ಟು, ಕುಳಾಯಿ – ಕೆಳಗಿನ ಪೊರ್ದೆ, ಚೇಳಾಯೂರಿನಲ್ಲಿ.
  5. ವಾಸು ಬಂಗೇರ, ‘ಶ್ರೀ ದುರ್ಗಾ’, ಅಲ್ಲಿಪಾದೆ, ಶ್ರೀ ರಾಮ ಭಜನಾ ಮಂದಿರದ ಬಳಿ.
  6. ಶ್ರೀನಿವಾಸ, ಪಡುಕೋಣೆ, ಐಗಳ ಹೌಸ್, ಅರಳ ಗುಡ್ಡೆ ರೋಡ್, ಹಂಗ್ಲೂರು, ಕುಂದಾಪುರ.

ಶ್ರೀ ಮಂದಾರ್ತಿ ಮೇಳ

  1. ಬಾಬುಶೆಟ್ಟಿ&ಮನೆಯವರು ಮುಡಾಯಿನಮನೆ ಕುದ್ರುಕೋಡು ನಾವುಂದ ಬೈಂದೂರು
  2. ಚಿಕ್ಕಮ್ಮ ಶೆಡ್ತಿ&ಮಕ್ಕಳು ಮೆಕ್ಕೆಮನೆ ಪಡುಮುಂಡು ಶಿರಿಯಾರ
  3. ಬೇಬಿಪೂಜಾರ್ತಿ&ಮಕ್ಕಳು ಕುದ್ರುಮನೆ ಗರಡಿಮನೆ ಹೊಸಾಳ ಬಾರ್ಕೂರು
  4. ಶ್ರೀಮತಿ/ಶ್ರೀ ಯಶೋಧ ವಿಠಲಕುಲಾಲ ಯಕ್ಷಗಾನ ಕಲಾವಿದ &ಮಕ್ಕಳು ಹೆರ್ಮಕ್ಕಿ ಆವರ್ಸೆ
  5. ಶ್ರೀಧರಶೆಟ್ಟಿ&ಮಕ್ಕಳು ಶ್ರೀಶಬರಿನಿಲಯ ವೆಂಕಪ್ಪ ಶೆಟ್ಟಿ ಹೌಸ್ ಬಿಜೂರು ಬೈಂದೂರು

ಶ್ರೀ ಧರ್ಮಸ್ಥಳ ಮೇಳ:

ಯಡಾಡಿ – ಮತ್ಯಾಡಿಯಲ್ಲಿ
ದಿ.ಶಾಂತಾ ಸುಂದರ ಶೆಟ್ಟಿ ಸ್ಮರಣಾರ್ಥ ಶ್ರೀಮತಿ ಮತ್ತು ಶ್ರೀ ಮಂಜುನಾಥ ಶೆಟ್ಟಿ ಮತ್ತು ಮನೆಯವರು,ಶಂಕರಪಾರ್ವತಿ ನಿಲಯ ಇವರ ಹರಿಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!