ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 05

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 05
Share this post

ಶ್ರೀ ಕಟೀಲು ಮೇಳ:

  1. ರಮೇಶ ಜಿ. ಬಂಗೇರ, “ನಂದಿನಿ ನಿವಾಸ”, ಮುಂಡ್ಕೂರು.
  2. ಸುಬ್ರಹ್ಮಣ್ಯ ಪೈ, ಹೋಟೆಲ್ ವಾಸುಕಿ, ಕಟೀಲು – ಶ್ರೀ ಕ್ಷೇತ್ರ ಕಟೀಲು ” ಸರಸ್ವತೀ ಸದನ”.
  3. ಮಧುರಾ ಮತ್ತು ಕೆ. ನಾರಾಯಣ ಮಯ್ಯ, ಕುಂಜತ್ತಬೈಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಂರ್ಗಿಬೈಲು.
  4. ಜಯರಾಮ ರೈ, ಪೆಲಪಾಡಿ ಹೌಸ್, ಪುದು, ಬಂಟ್ವಾಳ – ಶ್ರೀ ಕ್ಷೇತ್ರ ಕಟೀಲು “ಮಹಾಲಕ್ಷ್ಮೀ ಸದನ”.
  5. ಮಂಜುನಾಥ ಭಟ್, ದೈಲಬೆಟ್ಟು, ಬಾನಂಗಡಿ, ಕಲ್ಲಮುಂಡ್ಕೂರು.
  6. ನಾರಾಯಣ ಕೋಟ್ಯಾನ್, ಭಂಡಾರಮನೆ, ಹರಿಪಾದೆ, ಪಂಜ ಕೊಯ್ಕುಡೆ.

ಶ್ರೀ ಮಂದಾರ್ತಿ ಮೇಳ:

  1. ರಜನಿ ಗಣೇಶ ಭಂಡಾರಿ &ಮಕ್ಕಳು ಪಾರ್ವತಿ ನಿಲಯ ಹೊಸಮಠ ಕೊರ್ಗಿ
  2. ಟಿ.ಪ್ರಭಾಕರ ಶೆಟ್ಟಿ &ಕುಟುಂಬಸ್ಥರು ಆದ್ರಿಜಾ ಹೌಸ್ ಸಾಣಗೇರಿ ತೊಂಭತ್ತು ಹೆಂಗವಳ್ಳಿ
  3. ಸುಬ್ಬಣ್ಣನಾಯ್ಕ &ಮನೆಯವರು ದಾಸನಕಟ್ಟೆ ಮಿಯ್ಯಾರು ನಾಲ್ಕೂರು
  4. ಪಾರ್ವತಿ ಶೇಖರಶೆಟ್ಟಿ&ಮಕ್ಕಳು ಟೆಂಟಿಯರಮನೆ ಹಾಲಾಡಿ -ಕೂಡಾಟ
  5. ದೇವಮ್ಮ ಪೂಜಾರ್ತಿ&ಮಕ್ಕಳು ಮೊಮ್ಮಕ್ಕಳು ಆಶ್ರಿತ್ ಕಾಲೇಜು ಹಿಂಭಾಗ ಕೋಟ

ಶ್ರೀ ಧರ್ಮಸ್ಥಳ ಮೇಳ:

ಕುಂಭಾಶಿ ಕೊರವಡಿ ಕ್ರಾಸ್ ಜ್ಯೋತಿ ನಿಲಯದ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಮಹಾಲಿಂಗ ಶೆಟ್ಟಿ , ಮಕ್ಕಳು,ಅಳಿಯಂದಿರು ಹಾಗೂ ಕುಟುಂಬಸ್ಥರ ಹರಿಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!