ಏಪ್ರಿಲ್ 6 ರಂದು ಉಡುಪಿ ಜಿಲ್ಲೆ ಹಲವೆಡೆ ವಿದ್ಯುತ್ ನಿಲುಗಡೆ

ಉಡುಪಿ (ಹಿರಿಯಡ್ಕ)
ಏಪ್ರಿಲ್ 6 ರಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 4 ಘಂಟೆ ವರೆಗೆ :
110/33/11ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡಕದಲ್ಲಿ 110/11ಕೆವಿ 10ಎಂ.ವಿ.ಎ
ಶಕ್ತಿ ಪರಿವರ್ತಕದ ಮತ್ತು ಬ್ರೇಕರ್ ಗಳ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿ
ಹಮ್ಮಿಕೊಂಡಿರುವುದರಿಂದ, ಸದರಿ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಹಿರಿಯಡ್ಕ,
ಹೀರೇಬೆಟ್ಟು, ಮಾಣೈ, ಪೆರ್ಡೂರು ಮತ್ತು ಬಜೆ ಫೀಡರಿನಲ್ಲಿ
ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ, ಮಾಣೈ, ಪಂಚಿನಬೆಟ್ಟು, ಕುಳೇದು, ಸಾಣೆಕಲ್ಲು, ಹರಿಖಂಡಿಗೆ, ಗುಡ್ಡೆಯಂಗಡಿ, ಕೊಡಾಂಡಿ, ಕಣಂಜಾರು, ಹಿರಿಯಡ್ಕ ಪೇಟೆ, ಬಜೆ ವಾಟರ್ ಸಪ್ಟೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಉಡುಪಿ (ನಿಟ್ಟೂರು)
ಬೆಳಗ್ಗೆ 9.30 – 5.30
10/33/11 ಕೆವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬನ್ನಂಜೆ,
ಕೊಡವೂರು, ಎಸ್.ಟಿ.ಪಿ, ನಿಟ್ಟೂರು, ಕಿದಿಯೂರು ಫೀಡರಿನಲ್ಲಿ ಹಾಗೂ 33/11 ಕೆವಿ. ಕುಂಜಿಬೆಟ್ಟು
ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಡುಪಿ-3 ಫೀಡರಿನಲ್ಲಿ ತುರ್ತು ನಿರ್ವಹಣೆ
ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ
ಬನ್ನಂಜೆ, ಸಿಟಿಬಸ್ ನಿಲ್ದಾಣ, ಶಿರಿಬೀಡು, ಬ್ರಹ್ಮಗಿರಿ, ಅಜ್ಜರಕಾಡು, ನಾಯರ್ಕೆರೆ, ಕಾಡಬೆಟ್ಟು, ಕೊಡಪೂರು, ಸಾಲ್ಕರ, ಕೊಳ, ಫಿಶ್ ಕ್ಯೂರಿಂಗ್ ಯಾರ್ಡ್, ಮೇಲ್ಬೇಟೆ, ಮೂಡಬೆಟ್ಟು, ಕಂಗನಬೆಟ್ಟು, ಆದಿಉಡುಪಿ, ಮದ್ವನಗರ, ನಿಟ್ಟೂರು-ಎಸ್.ಟಿ.ಪಿ, ಹನುಮಂತನಗರ, ಕೊಡಂಕೂರು, ನಿಟ್ಟೂರು, ಅಡ್ಕದಕಟ್ಟೆ, ಸಾಯಿಬಾಬಾ ಮಂದಿರ, ಬಾಳಿಗಾ ಫಿಶ್ ನೆಟ್ ಅಂಬಾಗಿಲು, ಕಿದಿಯೂರು, ಪಡುಕೆರೆ, ಕುತ್ಬಾಡಿ, ಅನಂತಕೃಷ್ಣ ನಗರ, ಸಂಪಿಗೆನಗರ, ಕಡೆಕಾರ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಉಡುಪಿ ರೆಸಿಡೆನ್ಸಿ, ವಿದ್ಯಾರಣ್ಯ ಮಾರ್ಗ, ಒಳಕಾಡು, ನ್ಯೂ ಸಿಟಿ ಆಸ್ಪತ್ರೆ,ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಉಡುಪಿ(ಮಧುವನ)
ಬೆಳಗ್ಗೆ 9.30 – 5.30
110/11ೆ.ವಿ. ವಿದ್ಯುತ್ ಉಪಕೇಂದ್ರ ಮಧುವನ ಉಪಕೇಂದ್ರದಿಂದ ಹೊರಡುವ
11ಕೆವಿ ಬಾರ್ಕೂರು ಎಕ್‌ಸ್‌ಪ್ರೆಸ್ ಫೀಡರಿನಲ್ಲಿ, 110/11ಕೆವಿ. ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ
ಹೊರಡುವ 11 ಕೆವಿ ಚೇರ್ಕಾಡಿ ಮತ್ತು ಕೊಕ್ಕರ್ಣೆ ಫೀಡರಿನಲ್ಲಿ ನಿರ್ವಹಣೆ ಹಾಗೂ ರಸ್ತೆ ಅಗಲೀಕರಣ
ಕಾಮಗಾರಿ ಇರುವುದರಿಂದ ಸದರಿ ಮಾರ್ಗದ ಹೆಚ್.ಟಿ/ಎಲ್.ಟಿ. ವಿದ್ಯುತ್ ಕಂಬ ಸ್ಥಳಾಂತರ
ಕಾಮಗಾರಿ ಹಮ್ಮಿಕೊಂಡಿರುವುದರಿಂದ
ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕದ್ರು, |. ಹೇರೂರು, ಚಾಂತಾರು, : ಕುಂಜಾಲು, ಮುಂಡ್ಶಿನಜೆಡ್ಡು, ಕನ್ನಾರು, ಪೇತ್ರಿ, ಮಡಿ, ಆರೂರು, ಚೇರ್ಕಾಡಿ, ಕಾಡೂರು, ಕೊಕ್ಕರ್ಣೆ, ಮೊಗವೀರ ಪೇಟೆ, ಬೆನಗಲ್, ಕೋಟಂಬೈಲು, ಹೆನಿ, ಮುದ್ದೂರು, ನಾಲ್ಕೂರು, ಸೂರಾಲು, ಚೆಗ್ರಿಬೆಟ್ಟು, ಬೈದೆಬೆಟ್ಟು, ಕೆಂಜೂರು, ನುಕ್ಕೂರು, ಮಿಯ್ಯಾರು, ಕಜ್ಕೆ, ಮಾರಾಳಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಉಡುಪಿ (ಶಿರ್ವ)
ಬೆಳಗ್ಗೆ 9.00 -5.30
23/11 ಕೆ.ವಿ. ಶಿರ್ವ ಎಮ್.ಯು.ಎಸ್.ಎಸ್ ನಿಂದ ಹೊರಡುವ ಶಂಕರಪುರ, ಶಿರ್ವ, ಕಳತ್ತೂರು ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ
ಶಂಕರಪುರ ಗ್ರಾಮ, ಕುರ್ಕಾಲು ಗ್ರಾಮ, ಇನ್ನಂಜೆ ಗ್ರಾಮ, ಶಿರ್ವ ಗ್ರಾಮ, ಬೆಳಪು ಗ್ರಾಮ, ಮಲ್ಲಾರುಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಉಡುಪಿ (ಮಣಿಪಾಲ)
ಬೆಳಗ್ಗೆ 9.00- 5.00
110/33/11ಕೆವಿ. ಮಣಿಪಾಲ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11ಕೆ.ವಿ.
ಇಂದ್ರಾಳಿ ಫೀಡರಿನಲ್ಲಿ ಮತ್ತು 110/33/11ಕೆವಿ ಹಿರಿಯಡ್ಕ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ. ಮಾಣೈ ಮತ್ತು ಹೀರೆಬೆಟ್ಟು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ
ಅನಂತನಗರ, ಇಂದ್ರಾಳಿ ರೈಲ್ವೆ ಸ್ಟೇಷನ್, ಪಣಿಯಾಡಿ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಮಾಣ್ಕೆ, ಪಂಚನಬೆಟ್ಟು, ಕುಳೇದು, ಸಾಣೆಕಲ್ಲು, ಹರಿಖಂಡಿಗೆ, ಗುಡ್ಡೆಯಂಗಡಿ, ಕೊಡಾಂಡಿ, ಕಣಂಜಾರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.