ಏಪ್ರಿಲ್ 6 ರಂದು ಮಂಗಳೂರಿನ ಹಲವೆಡೆ ಪವರ್ ಕಟ್

ಮಂಗಳೂರು (ಮಣ್ಣಗುಡ್ಡ)
ಏಪ್ರಿಲ್ 6: ಬೆಳಗ್ಗೆ ೧೦ ರಿಂದ ೫
33/11 ಕೆವಿ ಮಣ್ಣಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಮಠದಕಣಿ ಫೀಡರ್
ಮತ್ತು 18ಕೆವಿ ಉರ್ವಮಾರ್ಕೆಟ್ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ
ಕಾಮಗಾರಿಗಳನ್ನು. ಹಮ್ಮಿಕೊಂಡಿರುವುದರಿಂದ,.
ಮಣ್ಣಗುಡ್ಡ, ಗಾಂಧಿನಗರ, ಉರ್ವಮಾರ್ಕೆಟ್, ಸುಲ್ತಾನ್ ಬತ್ತೇರಿ, ಬೋಳೂರು, ಮಠದಕಣಿ, ಮಿಷನ್ ಗೋರಿ ರೋಡ್, ಗುಂಡುರಾವ್ ಲೇನ್, ಜಾರಂದಾಯ ದೇವಸ್ಥಾನ ಹಾಗೂ ಸುತ್ತಮುತ್ತಲಿನ. ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಮಂಗಳೂರು (ಅಳಕೆ)
ಏಪ್ರಿಲ್ 6: ಬೆಳಗ್ಗೆ ೧೦ ರಿಂದ ೫
33/11 ಕೆವಿ ಅಳಕೆ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್‌ಸ್ಟ್ರೀಟ್, 11ಕೆವಿ
ಪ್ರಗತಿನಗರ ಮತ್ತು 11ಕೆವಿ ಗೋಕರ್ಣನಾಥ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್
ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ,
ನ್ಯೂಫೀಲ್ಡ್ ಸ್ಟ್ರೀಟ್, ಕಾರ್ ಸ್ಟ್ರೀಟ್, ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಪುತ್ತು ಪ್ರಭುಲೇನ್, ಗಾಯತ್ರಿ ಟೆಂಪಲ್ ರೋಡ್, ಪಾಸ್‌ಪೋರ್ಟ್ ಆಫೀಸ್, ಕೊಡಿಯಾಲ್ ಬೈಲ್, ಕೆನರಾ ಹೈಸ್ಕೂಲ್ ಹಿಂದುಗಡೆ, ಡೊಂಗರಕೇರಿ, ಸಿಟಿ ಸೆಂಟರ್, ಡಿಸ್ಟ್ರಿಕ್ಟ್ ಕೋರ್ಟ್, ಕರ್ನಾಟಕ ಬ್ಯಾಂಕ್, ಅಲೋಶಿಯಸ್ ಕಾಲೇಜ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್, ಜಯಶ್ರೀ ನರ್ಸಿಂಗ್ ಹೋಮ್ ಹಾಗೂ ಸುತ್ತಮುತ್ತಲಿನ ಪ್ರದೇಶ.