ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 03

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ: ಏಪ್ರಿಲ್ 03
Share this post

ಶ್ರೀ ಕಟೀಲು ಮೇಳ:

  1. ಸುರೇಶ ಶೆಟ್ಟಿ, “ದಿನೇಶ ನಿಲಯ” “ರಾಘವೇಂದ್ರ ನಿಲಯ”, ಲಾಯ್ಲ, ಬೆಳ್ತಂಗಡಿ.
  2. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಹಿರ್ಣಿ, ಅರಳ, ಬಂಟ್ವಾಳ.
  3. ವಿಠಲ ಪೂಂಜ ಮತ್ತು ಕುಟುಂಬಿಕರು, ಅಳಿಕೆಮನೆ, ಮೂಡುಪೆರಾರ.
  4. ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಮತ್ತು ಹತ್ತು ಸಮಸ್ತರು, ಹರೇಕಳ.
  5. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಅಸೈಗೋಳಿ, ಕೋಣಾಜೆ.
  6. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮತ್ತು ಹತ್ತು ಸಮಸ್ತರು, ಮಂಜಲ್ ಕಟ್ಟೆ, ಕಾವೂರು.

ಶ್ರೀ ಮಂದಾರ್ತಿ ಮೇಳ:

ಈದಿನ ಐದೂ ಮೇಳಗಳ ಕೂಡಾಟ ಸೇವೆ ವಂಡಾರು ಮೂಡುಬೆಟ್ಟಿನಲ್ಲಿ
ಶ್ರೀಮತಿ/ಶ್ರೀ ಬೇಬಿ ರವೀಂದ್ರಶೆಟ್ಟಿ ಮತ್ತು ಮಕ್ಕಳು ಸೊಸೆಯಂದಿರು ಮೂಡುಬೆಟ್ಟು ವಂಡಾರು

ಶ್ರೀ ಧರ್ಮಸ್ಥಳ ಮೇಳ:

ಆಲೂರಿನಲ್ಲಿ
ಶ್ರೀಮತಿ ಸುಮಿತ್ರಾ ಸಂಜೀವ ಪೂಜಾರಿ ಮತ್ತು ಮಕ್ಕಳು, ಕೃಷ್ಣಗಿರಿ ಕಾಂಪ್ಲೆಕ್ಸ್ ಆಲೂರು ಇವರ ಹರಿಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!