ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ : ಮಾರ್ಚ್ 30

 ಕಟೀಲು, ಮಂದಾರ್ತಿ, ಧರ್ಮಸ್ಥಳ ಮೇಳಗಳ ಇಂದಿನ ಸೇವೆಯಾಟ : ಮಾರ್ಚ್ 30
Share this post

ಕಟೀಲು ಮೇಳ:

  1. ವಸಂತ ಶೆಟ್ಟಿ ಮತ್ತು ಪಾರ್ಟ್ನರ್, ಸಾಯಿ ಆರ್ಯ ಲಾಡ್ಜಿಂಗ್, ಪಂಪ್ವೆಲ್ – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’.
  2. ಕೃಷ್ಣ ಶೆಟ್ಟಿಗಾರ್, ಶ್ರೀ ರಕ್ಷಾ, ಕುಂಟಲ್ಪಾಡಿ, ಸಾಣೂರು, ಕಾರ್ಕಳ.
  3. ದಿ| ಲೋಕಯ್ಯ ಪೂಜಾರಿ ಸ್ಮರಣಾರ್ಥ ಲಲಿತಾ ಪೂಜಾರಿ, ಮಕ್ಕಳು, ಕುಟುಂಬಸ್ಥರು, ಪಡು ಪೆಲತ್ತಡಿ – ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮೀ ಸದನ’.
  4. ಶ್ರೀ ಮಹಮ್ಮಾಯಿ, ಭಜನಾ ಮಂಡಳಿ, ನಾಗವನ, ಕುಂಟ್ರಕಲ, ಕೊಳ್ನಾಡು ವಯಾ ಸಾಲೆತ್ತೂರು.
  5. ಶ್ರೀ ವ್ಯಘ್ರ ಚಾಮುಂಡೇಶ್ವರೀ ಯುವಕ ಮಂಡಲ, ಕೂರಿಯಾಳ, ಬಂಟ್ವಾಳ.
  6. ದಿ| ಹೆಚ್. ಶೀನಾ ಕೋಟ್ಯಾನ್,ಸ್ಮರಣಾರ್ಥ ಸುಶೀಲ ಮತ್ತು ಮಕ್ಕಳು, ‘ಭಾರತೀ ನಿವಾಸ’ ಹೆಜಮಾಡಿ.

ಮಂದಾರ್ತಿ ಮೇಳ:

  1. ನಾಗರಾಜ ಶೆಟ್ಟಿ&ಮಕ್ಕಳು ಶ್ರೀದುರ್ಗಾ ದೇವಿ ಮೋಟಾರ್ಸ್ ಕೊಂಡ್ಲೂರು ಸಾಲೂರು
  2. ಜ್ಯೋತಿ ಶಿವರಾಮಶೆಟ್ಟಿಯವರ ಮಗಳು ಕಂಗಿಬೆಟ್ಟು ಹಲುವಳ್ಳಿ ಕರ್ಜೆ
  3. ಶಂಕರಪ್ಪ ಗೌಡ&ಮನೆಯವರು ಗೋಡೆಬೀಡು ಯಡೂರು
  4. ಪಾರ್ವತಿ ಶೆಟ್ಟಿಗಾರ್ ಶ್ರೀದುರ್ಗಾಪರಮೇಶ್ವರೀ ನಿಲಯ ಪಠೇಲ್ ಹೌಸ್ ಮಟಪಾಡಿ ಬ್ರಹ್ಮಾವರ
  5. ಕಲ್ಪನಾ ನಾಗರಾಜ್ ಕುಲಾಲ ಮಕರಜ್ಯೋತಿನಿಲಯ ಬೇಳೂರು ದೇವಸ್ಥಾನಬೆಟ್ಟು

ಧರ್ಮಸ್ಥಳ ಮೇಳ:

ಉಪ್ಪಿನಕುದ್ರು ಅಂಗಡಿಮನೆ ಶ್ರೀ ನಾಗಯಕ್ಷಿ ಸನ್ನಿಧಾನ
ಶ್ರೀಮತಿ ಮಾದರಿ ಮತ್ತು ಶ್ರೀ ಆನಂದ ಸೇರುಗಾರ್,ಕುಟುಂಬದವರ ಸೇವೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Subscribe to our newsletter!

Other related posts

error: Content is protected !!