ಇಂದಿನ ಯಕ್ಷಗಾನ ಆಟಗಳು: ಮಾರ್ಚ್ 27

 ಇಂದಿನ ಯಕ್ಷಗಾನ ಆಟಗಳು: ಮಾರ್ಚ್ 27
Share this post

ಕಟೀಲು ಮೇಳ:

 1. ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ, ಅಡ್ಯಾರು, ಮಂಗಳೂರು.
 2. ಬಿ. ಚಿತ್ತರಂಜನ್ ರೈ, ‘ಆಶ್ರಯ’, ಪಡುಬೊಂಡಂತಿಲ ವಯಾ ನೀರುಮಾರ್ಗ.
 3. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ತಾರಿಕಂಬಳ, ಬಜಪೆ.
 4. ಶ್ರೀ ಮಹಿಷಮರ್ಧಿನಿ ಬಯಲಾಟ ಸೇವಾ ಸಮಿತಿ, ಶ್ರೀ ಕ್ಷೇತ್ರ ಪಾರೆಂಕಿ, ಬೆಳ್ತಂಗಡಿ.
 5. ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು, ‘ಸಂಸ್ಕ್ರತಿ’, ಕಾವು, ಪುತ್ತೂರು.
 6. ಜಪ್ಪುಗುಡ್ಡೆಗುತ್ತು ದಿ| ರಘುರಾಮ ಶೆಟ್ಟರ ಸ್ಮರಣಾರ್ಥ ಮಕ್ಕಳು, ರಾಜ್ ಟೈಲ್ಸ್ ಗುರುಪುರ.

ಮಂದಾರ್ತಿ ಮೇಳ:

 1. ಶ್ರೀಮತಿ/ಶ್ರೀ ಆಶಾ ಶೇಷಾದ್ರಿ ಗೌಡ್ರು ಕನ್ನಂಗಿ ತೀರ್ಥಳ್ಳಿ
 2. ಕೆ.ಶಾಂತಾ ನಾರಾಯಣ ಪೂಜಾರಿ&ಮಕ್ಕಳು ಕುಂಜೂರುಕಲ್ಮನೆ ಕುದಿ ಬೈದೆಬೆಟ್ಟು
 3. ಜಯಮ್ಮ &ಮಕ್ಕಳು ಹರಿಹರನಿಲಯ ಶೆಡ್ಡಿನಮನೆ ಹುಲ್ ಮಕ್ಕಿ ಕೊಪ್ಪ
 4. ಶಾರದಾ ವಾಸಪ್ಪ ಗೌಡ ಎಸ್.ಜಿ. ಶೀರೂರು ಮೇಗರವಳ್ಳಿ
 5. ದಿ.ಜಯನವರ ಬಾಬ್ತು ಆನಂದ&ಮಕ್ಕಳ ಸೇವೆ ಹುಬ್ಬಾರಿ ನಾರ್ಕಳಿ ಹರ್ಕೂರು

ಧರ್ಮಸ್ಥಳ ಮೇಳ:

ಕಾವ್ರಾಡಿ – ನೆಲ್ಲಿಕಟ್ಟೆ ಗಿರಿಜಾ ಟೈಲ್ಸ್ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಚಾರ್ಮಕ್ಕಿ ಜಯಕರ ಶೆಟ್ಟಿ ಮತ್ತು ಮಕ್ಕಳ ಸೇವೆ ಬಯಲಾಟ
ಮಾನಿಷಾಧ – ಕುಶಲವ

Subscribe to our newsletter!

Other related posts

error: Content is protected !!