ಗೇರು ಫಸಲಿನ ಇ-ಹರಾಜು ಪ್ರಕ್ರಿಯೆ

 ಗೇರು ಫಸಲಿನ ಇ-ಹರಾಜು ಪ್ರಕ್ರಿಯೆ
Share this post

ಮಂಗಳೂರು, ಮಾರ್ಚ್ 10, 2021: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯ ಮದ್ದಡ್ಕ ತೋಟಗಾರಿಕೆ ಕ್ಷೇತ್ರದ ಗೇರು ಫಸಲನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಇ-ಹರಾಜು ಪ್ರಕ್ರಿಯೆ ಮಾರ್ಚ್ 6 ರಂದು  ಸಂಜೆ 4 ಗಂಟೆಗೆ ಪ್ರಾರಂಭಗೊಂಡು ಎಪ್ರಿಲ್ 3 ರಂದು ಸಂಜೆ 4 ಗಂಟೆಗೆ ಮಕ್ತಾಯಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್: procurement.kar.in , ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಮಂಗಳೂರು-575002, ದೂರವಾಣಿ ಸಂಖ್ಯೆ: 0824-2444298 ಅಥವಾ ಇಮೇಲ್: [email protected] ನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!