ಪವಿತ್ರ ರಾಮಯ್ಯ ಧರ್ಮಸ್ಥಳ ಭೇಟಿ

 ಪವಿತ್ರ ರಾಮಯ್ಯ ಧರ್ಮಸ್ಥಳ ಭೇಟಿ
Share this post

ಮಂಗಳೂರು, ಫೆಬ್ರವರಿ 01 , 2021: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Subscribe to our newsletter!

Other related posts

error: Content is protected !!