ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ದಹಿಸಿ ನೀ ಕರಗಿ ಅಚ್ಚೊಳಗೆ ಅಚ್ಚರವಾಗು
ಸಿಹಿ ಕರಗಿ ಜೊಲ್ಲು ದೇಹಕೆ ಬಲವಾಗು
ಕಹಿಯಾಗಿ ಎಲ್ಲರೊಳು ರೋಗಕ್ಕೆ ಮದ್ದಾಗು
ಅಹಿತವಾಗಿರಸುರಗೆ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!