ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ನಟನೆಯೆಂಬುದು ಚೆನ್ನ ವೇದಿಕೆಯ ಮೇಲಿರಲು
ನಟಿಸುವಾತನು ಜೀವಕೊಡುತಲಿರುವದಕೆ
ನಟನೆಯಿಲ್ಲದ ಭಾವ ಸಹಜಜೀವನದಲಿರಲಿ
ನಟನೆಯದು ಮುಖವಾಡ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!