ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಉತ್ತು ಬಿತ್ತಿದ ರೈತ ನೀರುಣಿಸಿ ಹೊಲದಲ್ಲಿ
ಹೆತ್ತು ಸುತ್ತಲೂ ಚಿಗುರಿಸಿದಳವನಿಯೂ
ಎತ್ತಲೆಂದೇ ಕಾದ ನವಮಾಸದಲಿ ತಂದೆ
ಇತ್ತ ತಾಯಿಯೆ ಮೊದಲು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!