ಪಣಿಯರಾಮನ ಚೌಕಿ January 9, 2021 63 Share this post ಸೃಷ್ಟಿ ಮಾಡುತಲಿರಲು, ಕೆಟ್ಟು ಮನ ಬೊಮ್ಮನಿಗೆಇಷ್ಟವಾಗದ ಮುಳ್ಳ ಗಿಡದಲಿರಿಸಿರಲುಮುಷ್ಟಿಯಲಿ ಎತ್ತೆಸೆದ, ಮತ್ತೆ ಮನುಜರ ಮಧ್ಯೆದುಷ್ಟ ಜನಗಳ ದಂಡು ಪಣಿಯರಾಮ || -ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *