ಪಣಿಯರಾಮನ ಚೌಕಿ January 4, 2021 63 Share this post ಹಸಿದು ಕುಸಿದಿದೆ ಮನವು ಬಸಿದು ಕೊಡುವವರಾರುಪೊಸತು ಬೇಡಲು ನೀಡಿ ಹರಸಿ ಗುರುವಾಗುಕಸಿದುಕೊಳ್ಳದು ತಿಳಿದು ಉಂಡು ತೇಗಲು ಮುಂದೆಹಸಿರ ಕೊಡುವುದು ನಿತ್ಯ ಪಣಿಯರಾಮ || ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *