ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಸತ್ತ ಪ್ರಾಣಿಯ ಚರ್ಮ ಸದ್ದು ಮಾಡುವ ಡೋಲು
ಕೆತ್ತಿ ಮಾಡಿದ ಮರದಿ ಶಿಲ್ಪ ಪರಿಕರವು
ಬಿತ್ತಿದೆಲ್ಲವು ಫಲವ ಕೊಡುತ ಜಗದಲಿ ಇರಲು
ಸತ್ತ ಮನುಜನದೇನು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!