ಸ್ಥಗಿತಗೊಂಡ ಕಡಲತೀರ ಕಾಂಪೌಂಡ್ ನಿರ್ಮಾಣ ಕಾಮಗಾರಿ

 ಸ್ಥಗಿತಗೊಂಡ ಕಡಲತೀರ ಕಾಂಪೌಂಡ್ ನಿರ್ಮಾಣ ಕಾಮಗಾರಿ
Share this post

ಕಾರವಾರ ಡಿ. 30, 2020: ನಗರದಲ್ಲಿನ ರವೀಂದ್ರನಾಥ ಠಾಗೋರ್ ಬೀಚ್ ಗೆ ಗ್ರಿಲ್ಸ್ ಮುಖಾಂತರ ಕಾಂಪೌಂಡ್ ನಿರ್ಮಾಣ ಮಾಡುವ ಕಾಮಗಾರಿ ನಿರ್ವಹಿಸಲಾಗುತ್ತಿತ್ತು .

ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಅವರ ಕರೆಗೆ ಓಗಟ್ಟು ಗ್ರಿಲ್ಸ್ ಅಳವಡಿಕೆ ಕಾಮಗಾರಿಯನ್ನು ತಡೆಹಿಡಿಯಲಾಗಿದೆ. ಸ್ವಾಗತ ಕಮಾನು ಹಾಗೂ ಡಾ. ರವೀಂದ್ರನಾಥ ಠಾಗೋರ್ ಪುತ್ಹಳಿಯ ಸ್ಥಾಪನೆ ಕಾಮಗಾರಿ ಯತಾ ಪ್ರಕಾರ ಮುಂದವರೆಯುತ್ತದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಸ್.ಪುರುಷೋತ್ತಮ ಅವರು ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

Subscribe to our newsletter!

Other related posts

error: Content is protected !!