ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಪಾಕದಲಿ ಮುಳುಗಿರಲು ರುಚಿಯ ನೋಡಲು ಸಿದ್ಧ
ಪಾಕವಾಗಲು ಮನದಿ ಅರಿವಿನಾ ಹರಿವು
ಪಾಕ ಸಿಗುತಿರೆ ಜಗ ಜ್ಞಾನ ಮಂಟಪವಾಯ್ತು
ಪಾಕವೇ ಜನಹಿತವು ಪಣಿಯರಾಮ ||

ಪಾಕ = ಸಕ್ಕರೆ ನೀರಿನೊಂದಿಗೆ ಕುದಿಸಿ ತಯಾರಾದ ದ್ರವ
ಪಾಕ = ಪಚನವಾಗು
ಪಾಕ = ಕಾರ್ಯದ ಕೊನೆಯಲ್ಲಿ ದೊರೆಯುವ ಫಲ
ಪಾಕ = ಕಷಾಯ

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!