ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹೀರುತಿವೆ ಹೃದಯವನ್ನು, ಬೆಳೆದ ಹಣ್ಣಿನ ಮರದಿ
ಮೀರಿ ಎಲ್ಲೆಡೆ ಹರಿದ ಬಂದಣಿಕೆ ಸಾಲು
ಸಾರ ಹೀರುತ ಜನರ ಬದುಕಲಾಡುವ ಕುಡಿಯ
ಬೇರ ಕಿತ್ತೆಸೆದು ಬಿಡು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!