ಪಣಿಯರಾಮನ ಚೌಕಿ December 17, 2020 63 1 minute read Share this post ತಿರುಕನಾಗಿರಬೇಕು ಗುರುವಿರುವ ಬೀದಿಯಲಿಕರೆದಿತ್ತ ವಿದ್ಯೆಗೆ ನ್ಯಾಯವನು ಕೊಡುತಪೊರೆವ ಭಾಷೆಗೆ ನಿತ್ಯ ನುಡಿನಮನವಿರಬೇಕುತೆರೆದುಕೊಡು ಪಡೆದುದನು ಪಣಿಯರಾಮII ಜಯರಾಂ ಪಣಿಯಾಡಿ Please leave this field empty Subscribe to our newsletter!