ಉಡುಪಿ ಶ್ರೀ ಕೃಷ್ಣ ಮಠ: ಬ್ರಹ್ಮರಥ ತಯಾರಿಕೆಗೆ ಪ್ರಾರ್ಥನೆ

 ಉಡುಪಿ ಶ್ರೀ ಕೃಷ್ಣ ಮಠ: ಬ್ರಹ್ಮರಥ ತಯಾರಿಕೆಗೆ ಪ್ರಾರ್ಥನೆ
Share this post

ಉಡುಪಿ, ನ 22: ಶ್ರೀಕೃಷ್ಣ ಮಠದಲ್ಲಿ, ಮಕರ ಸಂಕ್ರಾಂತಿಯಂದು ಶ್ರೀಕೃಷ್ಣನ ಉತ್ಸವಕ್ಕಾಗಿ ಬ್ರಹ್ಮರಥವನ್ನು ತಯಾರುಗೊಳಿಸುವದಕ್ಕಾಗಿ, ದೇವರ ಪ್ರಾರ್ಥನೆ  ನಡೆಸಿ ಸಂಪ್ರದಾಯದಂತೆ  ರಥದ ಜಿಡ್ಡೆಯನ್ನು ರಥಬೀದಿಯಲ್ಲಿ ಹೊರತಂದಿರಿಸಿಲಾಯಿತು.

ಈ ಸಂದರ್ಭದಲ್ಲಿ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯರು, ವ್ಯವಸ್ಥಾಪಕರಾದ ಗೋವಿಂದರಾಜ್ , ಪ್ರದೀಪ್ ರಾವ್,  ಕಡೆಕಾರ್  ಶ್ರೀಶ ಭಟ್  ಮೊದಲಾದವರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Subscribe to our newsletter!

Other related posts

error: Content is protected !!