ಉಚಿತ ಮಧುಮೇಹ, ಕಣ್ಣಿನ ತಪಾಸಣಾ ಶಿಬಿರ

 ಉಚಿತ ಮಧುಮೇಹ, ಕಣ್ಣಿನ ತಪಾಸಣಾ ಶಿಬಿರ
Share this post

ಉಡುಪಿ, ನ 21: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಓಕುಡೆ ಡಯೋಗ್ನೋಸ್ಟಿಕ್ಸ್ ಸೆಂಟರ್ ಮತ್ತು ಅಭಿನೇತ್ರ ಕಣ್ಣಿನ ಕ್ಲಿನಿಕ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಹಾಗೂ ಕಣ್ಣಿನ ತಪಾಸಣಾ ಶಿಬಿರವು ನವೆಂಬರ್ 22 ಮತ್ತು 29 ಹಾಗೂ ಡಿಸೆಂಬರ್ 6 ಮತ್ತು 13 ರಂದು ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ಕುಂಜಿಬೆಟ್ಟಿನ ಓಕುಡೆ ಡಯೋಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿ ಜರುಗಲಿದೆ.

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ರೆಡ್‌ಕ್ರಾಸ್‌ನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!