ಪಣಿಯರಾಮನ ಚೌಕಿ November 4, 2020 63 Share this post ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸುಎದ್ದು ತಿರುಗಲಿ ದಣಿದು ನಿಲುಗಡೆಯ ತನಕಸದ್ದು ಮಾಡುವ ಕಪ್ಪೆ, ಶುದ್ಧ ಮಾಡುವ ಮೀನುಗೆದ್ದು ಬಾಳಲು ಬೆಳಕು ಪಣಿಯರಾಮ ||೦೦೯೪|| ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *