ಪಣಿಯರಾಮನ ಚೌಕಿ November 2, 2020 63 1 minute read Share this post ಕುಣಿಯುತಿರೆ ಜಗವೆಲ್ಲ ಬಿಸಿ ಸುಖದ ಬಾಣಲೆಗೆತಣಿಯದೆಯೆ ಮತ್ತೆ ಬೆತ್ತಲಾಗುವ ಬಯಕೆಮಣಿದು ಕ್ಷಣದಾಟಕೆ ಮಾನ ಬಯಲಲಿ ಹರಡಿದಣಿದು ಸೋಲುವ ನೆನೆದು ಪಣಿಯರಾಮ ||೦೦೯೩|| ಜಯರಾಂ ಪಣಿಯಾಡಿ Please leave this field empty Subscribe to our newsletter!