Shri Mangaladevi alankara on October 18

 Shri Mangaladevi alankara on October 18
Share this post
  • Alankara: Arya Devi ಅಲಂಕಾರ : ಆರ್ಯಾದೇವಿ
  • Tithi: Bidige ತಿಥಿ : ಬಿದಿಗೆ
  • Nakshatra: Swathi ನಕ್ಷತ್ರ: ಸ್ವಾತಿ
  • Month: Ashwayuja ಮಾಸ : ಆಶ್ವಯುಜ

ನವರಾತ್ರಿಯ ಪರ್ವಕಾಲದ ಇಂದಿನ ದ್ವಿತೀಯ ದಿನವಾದ ಬಿದಿಗೆಯಂದು ‘ಆರ್ಯಾ’ ಎಂಬ ಅಭಿದಾನದಿಂದ ದೇವಿಯು ಆರಾಧಿಸಲ್ಪಡುವಳು.
ಭಕ್ತ ಪ್ರಜಾ ಪರಿಪಾಲಕಳಾಗಿ ಸಲಹುವ ಆರ್ಯಾ ದೇವಿ ಸ್ವರೂಪದಲ್ಲಿ ಸರ್ವಾಲಂಕೃತಳಾದ ಶ್ರೀ ದೇವಿ, ವಿಶ್ವವನ್ನೇ ಪರಿಪಾಲಿಸುವ ಮಹಿಮಾನ್ವಿತೆಯಾಗಿ ಆರ್ಯಾ ಆತ್ಮಾಂ ಜಗತಃ ತುಸ್ಥುಷಶ್ವ ಎಂಬ ಉಕ್ತಿಯಂತೆ ಜಗಚ್ಚಕ್ಷುವಿನಂತೆ ಆತ್ಮ ಸ್ವರೂಪಳಾಗಿ ಜಗತ್ತಿಗೆ ಚೈತನ್ಯ ನೀಡುವವಳಾಗಿದ್ದಾಳೆ.

‘ಆಕಾಶ ನೀಲಿ’ ಬಣ್ಣದ ಸೀರೆಯನ್ನು ಧರಿಸಿ ಅಭಯ ವರದ ಹಸ್ತಳಾಗಿ ಚಕ್ರ ಖಡ್ಗ ಪಾಣಿಯಾಗಿ ಧನಸ್ಸು ಬಾಣವನ್ನು ಧರಿಸಿ ಸರ್ವಾಲಂಕೃತಳಾದ ಶ್ರೀ ದೇವಿಯು ಆರ್ಯಾಲಂಕಾರದಲ್ಲಿ ಸಿಂಹಾಸನಸ್ಥಿತಳಾಗಿರುವಳು

Subscribe to our newsletter!

Other related posts

error: Content is protected !!
WhatsApp us
Click here to join our WhatsApp Group