ಪ.ಪಂಗಡಅಂತರ್‍ಜಾತಿ ವಿವಾಹ – ಪ್ರೋತ್ಸಾಹಧನಕ್ಕೆಅರ್ಜಿಆಹ್ವಾನ

 ಪ.ಪಂಗಡಅಂತರ್‍ಜಾತಿ ವಿವಾಹ –  ಪ್ರೋತ್ಸಾಹಧನಕ್ಕೆಅರ್ಜಿಆಹ್ವಾನ
Share this post

ಮಂಗಳೂರು ಅ 18 : ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಅಂತರ್ ಜಾತಿ ವಿವಾಹವಾದಲ್ಲಿ ಪ್ರೋತ್ಸಾಹಧನ ಮಂಜೂರಾತಿಗೆ ಇಲಾಖಾ ವೆಬ್‍ಸೈಟ್‍ www.tw.kar.nic.in ನಲ್ಲಿಆನ್‍ಲೈನ್‍ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ತಾಲೂಕು, ಸಹಾಯಕ ನಿರ್ದೇಶಕರ ಕಚೇರಿ (ಗ್ರೇಡ್-2), ಸಮಾಜಕಲ್ಯಾಣ ಇಲಾಖೆ, ಬಿ.ಸಿ. ರಸ್ತೆ, ಗಣೇಶ್ ಬಿಲ್ಡಿಂಗ್, 2ನೇ ಮಹಡಿ, ದೂ. ಸಂ: 08255-230968 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!